ಶ್ರೀಚಕ್ರಂ ಚಿತ್ರಕ್ಕೆ ಯು/ಎ
Posted date: 03 Thu, Mar 2016 – 11:07:42 AM

ಎಸ್.ಎಲ್.ಎನ್. ಪ್ರೊಡಕ್ಸನ್ಸ್ ಬಳ್ಳಾರಿ ಲಾಂಛನದಲ್ಲಿ ಬಿ.ರಾಮಪ್ರಸಾದ್ ನಿರ್ಮಾಣದ  ಶ್ರೀಚಕ್ರಂ ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ.  ಈ ಚಿತ್ರದ ರಚನೆ ನಿರ್ದೇಶನ -ಜೀ.ಜೀ, ಛಾಯಾಗ್ರಹಣ-ಸಂಕಲನ -ವಿಕ್ರಂ ಯೋಗಾನಂದ್, ಸಂಗೀತ - ಪ್ರಭು.ಎಸ್.ಆರ್, ಸಾಹಸ - ನಾಗಕೀರ್ತಿ ಟೇಕೊಂಡೊ, ಸಾಹಿತ್ಯ - ಶಂಕರ್, ಜೀ.ಜೀ, ನಿರ್ವಹಣೆ - ಸಫೈರ್ ರವಿ, ತಾರಾಗಣದಲ್ಲಿ - ಆರವ್ ಸೂರ್ಯ, ಟೀನಾ ಪೊನ್ನಪ್ಪ, ಸ್ನೇಹ, ಶೋಭರಾಜ್, ಜೈಜಗದೀಶ್, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ, ಬೌಬೌ ಜಯರಾಂ, ಮುಂತಾದವರಿದ್ದಾರೆ.  ಐದು ಹಾಡುಗಳುಳ್ಳ  ಈ ಚಿತ್ರ ಲವ್, ಥ್ರಿಲ್ಲರ್, ಸಸ್ಪೆನ್ಸ್  ಕಥೆಯಾಗಿದೆ. ಚಿತ್ರದ ಚಿತ್ರೀಕರಣ ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು, ಹಾಸನ, ಚೆನ್ನರಾಯಪಟ್ಟಣ, ಹಿರಿಯೂರಿನ ಮಾರಿಕಣಿವೆ ಡ್ಯಾಂನಲ್ಲಿ  ನಡೆದಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed